ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಂದ ಮಹಾಮಸ್ತಕಾಭಿಷೇಕದ ಪ್ರಗತಿ ಪರಿಶೀಲನೆ

ಶ್ರವಣಬೆಳಗೊಳ, ನವೆಂಬರ್ 4, 2017: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಭಗವನ್ ಬಾಹುಬಲಿ ಸ್ವಾಮಿಗೆ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಸಿದ್ದತೆ […]

ಚಾತುರ್ಮಾಸ ಕಲಶ ಸ್ಥಾಪನಾ ಸಮಾರಂಭ ರಾಜ್ಯಪಾಲರಿಂದ ಉದ್ಘಾಟನೆ

ಶ್ರ‍ವಣಬೆಳಗೊಳ, ಜುಲೈ ೭, ೨೦೧೭: ಕಲಶ ಸ್ಥಾಪನಾ ಸಮಾರಂಭದ ಉದ್ಘಾಟನೆಯನ್ನು ರಾಜ್ಯಪಾಲರಾದ ವಜುಬಾಯ್ ಆರ‍್ ವಾಲಾ ರವರು ನೆರವೇರಿಸಿದರು. ರಾಷ್ಟ್ರಮಟ್ಟದ ದಿಗಂಬರಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿದ್ದ ಈ […]

ಜನಕಲ್ಯಾಣ ಕಾರ್ಯಕ್ರಮ – ಕಿವಿ, ಮೂಗು, ಗಂಟಲು ಕ್ಯಾಂಪ್ ಆಯೋಜನೆ

ಶ್ರವಣಬೆಳಗೊಳ, ಜೂನ್ 17, 2017: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಎಷ್ಟು ಮಹತ್ವವೋ, ಜನ ಕಲ್ಯಾಣ ಕಾರ್ಯಕ್ರಮಗಳೂ ಅಷ್ಟೇ ಮಹತ್ವದ್ದಾಗಿದೆ ಎಂದು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]

ಹಳ್ಳಿ ಮನೆಗಳಲ್ಲಿ ಪ್ರವಾಸಿಗರಿಗೆ ಆತಿಥ್ಯ

ಈ ಎಲ್ಲ ಪ್ರಕ್ರಿಯೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು. ಸಮೀಕ್ಷೆ ಮಾಡಿದ ಬಳಿಕ ಮನೆಗಳ ಬಾಡಿಗೆ ನಿಗದಿಪಡಿಸಲಾಗುವುದು. ಶ್ರವಣಬೆಳಗೊಳ,ಜೂನ್ ೧೭, ೨೦೧೭: ಶ್ರವಣಬೆಳಗೊಳದಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ […]

ಶ್ರವಣಬೆಳಗೊಳ ಪಟ್ಟಣದ ಸ್ವಚ್ಛತೆಗೆ ಕ್ಷೇತ್ರದ ವತಿಯಿಂದ ಗ್ರಾಮ ಪಂಚಾಯಿತಿಗೆ ಉಚಿತ ವಾಹನಗಳ ಕೊಡುಗೆ

ಶ್ರವಣಬೆಳಗೊಳ, ಜೂನ್ ೧೭, ೨೦೧೭: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಳಗೊಳ ಗ್ರಾಮಾಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]

ಮಹಾಮಸ್ತಕಾಭಿಷೇಕ ಪ್ರಭಾವನಾ ರಥಯಾತ್ರೆಗೆ ಚಾಲನೆ

ರಥಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, 2018ರ ಜನವರಿಗೆ ಕ್ಷೇತ್ರಕ್ಕೆ ಮರಳಲಿದೆ. ಪ್ರಭಾವನಾ ರಥದಲ್ಲಿ ಬಾಹುಬಲಿ, ಗುಳ್ಳುಕಾಯಜ್ಜಿ, ಯಕ್ಷ ಯಕ್ಷಿಯರರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರವಣಬೆಳಗೊಳ, ೧೭ ಜೂನ್ ೨೦೧೭: ಇಲ್ಲಿ […]

ಗೊಮ್ಮಟೇಶ್ವರ ಮಸ್ತಕಾಭಿಷೇಕಕ್ಕೆ ಚುನಾವಣೆ ಗುಮ್ಮ

ಹಾಸನ, ಮೇ ೨೭, ೨೦೧೭: ಮುಂದಿನ ವರ್ಷ ನಡೆಯಲಿರುವ ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಮೇಲೆ ವಿಧಾನಸಭæ ಚುನಾವಣೆಯ ಋುಣಾತ್ಮಕ ಪರಿಣಾಮಗಳು ಬೀರುವ ಆತಂಕ ಎದುರಾಗಿದೆ. 2018ರಲ್ಲೇ […]