ಚಾತುರ್ಮಾಸ ಕಲಶ ಸ್ಥಾಪನಾ ಸಮಾರಂಭ ರಾಜ್ಯಪಾಲರಿಂದ ಉದ್ಘಾಟನೆ
ಶ್ರವಣಬೆಳಗೊಳ, ಜುಲೈ ೭, ೨೦೧೭: ಕಲಶ ಸ್ಥಾಪನಾ ಸಮಾರಂಭದ ಉದ್ಘಾಟನೆಯನ್ನು ರಾಜ್ಯಪಾಲರಾದ ವಜುಬಾಯ್ ಆರ್ ವಾಲಾ ರವರು ನೆರವೇರಿಸಿದರು. ರಾಷ್ಟ್ರಮಟ್ಟದ ದಿಗಂಬರಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿದ್ದ ಈ […]
Bahubali Mahamasthakabhisheka Mahotsava – 2018
Most Updated Website on the Mega Event
ಶ್ರವಣಬೆಳಗೊಳ, ಜುಲೈ ೭, ೨೦೧೭: ಕಲಶ ಸ್ಥಾಪನಾ ಸಮಾರಂಭದ ಉದ್ಘಾಟನೆಯನ್ನು ರಾಜ್ಯಪಾಲರಾದ ವಜುಬಾಯ್ ಆರ್ ವಾಲಾ ರವರು ನೆರವೇರಿಸಿದರು. ರಾಷ್ಟ್ರಮಟ್ಟದ ದಿಗಂಬರಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿದ್ದ ಈ […]
ಶ್ರವಣಬೆಳಗೊಳ, ಜೂನ್ 17, 2017: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಎಷ್ಟು ಮಹತ್ವವೋ, ಜನ ಕಲ್ಯಾಣ ಕಾರ್ಯಕ್ರಮಗಳೂ ಅಷ್ಟೇ ಮಹತ್ವದ್ದಾಗಿದೆ ಎಂದು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]
ಶ್ರವಣಬೆಳಗೊಳ, ಜೂನ್ ೧೭, ೨೦೧೭: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಳಗೊಳ ಗ್ರಾಮಾಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]
ಹಾಸನ, ಮೇ ೨೭, ೨೦೧೭: ಮುಂದಿನ ವರ್ಷ ನಡೆಯಲಿರುವ ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಮೇಲೆ ವಿಧಾನಸಭæ ಚುನಾವಣೆಯ ಋುಣಾತ್ಮಕ ಪರಿಣಾಮಗಳು ಬೀರುವ ಆತಂಕ ಎದುರಾಗಿದೆ. 2018ರಲ್ಲೇ […]
ಪರರ ಸಕಲ ಸಂಕಷ್ಟಗಳನ್ನು ದೂರ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಹಲವು ಕಾರಣಗಳಿಂದ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಉಚಿತ ಕೃತಕ […]
ಶ್ರವಣಬೆಳಗೊಳ, ಏಪ್ರಿಲ್ ೪, ೨೦೧೬: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಜನಕಲ್ಯಾಣ ಯೋಜನೆಯಡಿ ರೂಪಿಸಿರುವ ಉಚಿತ ಕೃತಕ ಕಾಲುಗಳ ಜೋಡಣೆ ಕಾರ್ಯವನ್ನು ದೀಪಾವಳಿವರೆಗೆ ವಿಸ್ತರಿಸಲಾಗುವುದೆಂದು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ […]
ಶ್ರವಣಬೆಳಗೊಳ, ಏಪ್ರಿಲ್ ೨, ೨೦೧೬: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀಕ್ಷೇತ್ರವು ಉಚಿತವಾಗಿ ಕೃತಕ ಕಾಲು ಜೋಡಣೆ ಶಿಬಿರ ಹಮ್ಮಿಕೊಂಡಿದ್ದು, ಈಗಾಗಲೇ 65 ಮಂದಿ ತಮ್ಮ ಹೆಸರು […]
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ‘ಭಗವಾನ್ ಬಾಹುಬಲಿಗೆ ಜೈ’ ಎಂಬ ಘೋಷಣೆ ಮೊಳಗಿತು. ಶ್ರವಣಬೆಳಗೊಳ, ಮಾರ್ಚ್ ೨೬, ೨೦೧೭: ಯಶವಂತಪುರ–ಹಾಸನ ರೈಲು […]