ನನಸಾಯಿತು ಎರಡು ದಶಕಗಳ ಕನಸು

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ‘ಭಗವಾನ್‌ ಬಾಹುಬಲಿಗೆ ಜೈ’ ಎಂಬ ಘೋಷಣೆ ಮೊಳಗಿತು. ಶ್ರವಣಬೆಳಗೊಳ, ಮಾರ್ಚ್ ೨೬, ೨೦೧೭: ಯಶವಂತಪುರ–ಹಾಸನ ರೈಲು […]